Profile
Name
Expose Business kannada
Description
Subscribers
52K
Subscriptions
Channel Comments
![]() |
goldandsilver7513
(4 minutes ago)
ಕರ್ನಾಟಕದಲ್ಲಿ ವೈಫೈ ಕ್ಯಾಮೆರಾ ಹೋಲ್ಸೇಲ್ ಮಳಿಗೆ ಎಲ್ಲಿದೆ ದಯವಿಟ್ಟು ಒಂದು ವಿಡಿಯೋ ಮಾಡಪ್ಪ ಈಗ ವೈಫೈ ಕ್ಯಾಮೆರಾ ಗಳಿಗೆ ಬಹಳ ಬೇಡಿಕೆ ಇದೆ ಕರ್ನಾಟಕದಲ್ಲಿ ಮಾಹಿತಿ ಮಾತ್ರ ಕಡಿಮೆ ಇದೆ.....
|
![]() |
HarishKV-of3hd
(10 minutes ago)
ವಿಡಿಯೋ ನೋಡಿ ಖುಷಿಯಾಗಿದೆ ಒಂದು ಸಲ ವಿಸಿಟ್ ಮಾಡೋಣ
|
![]() |
ganeshrb3916
(17 minutes ago)
ಅಂಗಡಿಯವರು ಎಷ್ಟೊಂದು ಚೆನ್ನಾಗಿ ಕನ್ನಡ ಮಾತನಾಡುತ್ತಾರೆ
|
![]() |
OMMADHAV5254
(28 minutes ago)
sound barge 950 ತೊಗೊಂಡರು ಪ್ಲಿಪ್ ಕಾರ್ಟನಲ್ಲಿ ಬಹಳಾನೆ ಮೊಸ ಸರ್ ಆನಲೈನ್
|
![]() |
prabhunagappa6285
(31 minutes ago)
ಹೊರಗಿನವರಿಗೆ ಮೋಸ ಮಾಡ್ತಾರೆ ಹುಷಾರ್ ಇರಿ. My own experience from Ankola
|
![]() |
KenchuNingapur
(46 minutes ago)
ಸೂಪರ್ ಬೈ ಚನ್ನಾಗಿ ಮಾಹಿತಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ನಮ್ಮ ಊರು ಕೋಲ್ಹರ ಹತ್ತಿರ ತಡಲಗಿ
|
![]() |
Skotyaan
(52 minutes ago)
ಆನ್ಲೈನ್ ಗಿಂತ ಬೆಲೆ ತುಂಬಾನೇ ಕಮ್ಮಿ ಇದೆ ಅಲ್ವಾ ಇದನ್ನೇ ಆನ್ಲೈನ್ ನಲ್ಲಿ ಬುಕ್ ಮಾಡಿದ್ರೆ 3 ಪಟ್ಟು ಬೆಲೆ ಜಾಸ್ತಿನೇ ಕೊಡ್ಬೇಕು ಗುಡ್
|
![]() |
vilasvishawa311
(2 hour ago)
Hi Namaste Sir Nimm All Samgirgalige Ret Parichay Super Danyvaadagalu
|
![]() |
NagarajD-wh6no
(1 hour ago)
Sir Angadi madaku vale respond madidari super super
|
![]() |
bimsnkrabimasnkra6883
(2 hours ago)
Good job sir
|
![]() |
shankarcs2843
(17 hours ago)
ಸೂಪರ್ ಅಣ್ಣ ಸೂಪರ್ ವಿಡಿಯೋಗಳು ಇದೇ ತರ ತೆಗೆದರೆ ಶುಭಾ ಶುಭಾಶಯ ಶುಭಾಶಯ ಶುಭಾಶಯಗಳು ಪ್ರತಿಫಲ ಕೋಟೆ ಕೊಡುತ್ತಾನೆ ಒಳ್ಳೆ ಅಂಗಡಿ ಒಳ್ಳೆ ತೋಳ್ಬಲ ಒಳ್ಳೇದಾಗ್ಲಿ ಸರ್ ನಮಸ್ತೆ ಸರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
|
![]() |
ramagasti1698
(9 hours ago)
super sir
|
![]() |
statusu-to6lp
(10 hours ago)
Tq broo
|
![]() |
karibasaiah3067
(20 hours ago)
ನಮ್ಮ ಅಪ್ಪಟ ಅಂಗಡಿ ಮಾಲೀಕರು ಕನ್ನಡಿಗರು. ಮುಂದೆ ನಮ್ಮ ಕನ್ನಡಿಗರು ಇವರ ಹತ್ತಿರ ವ್ಯಾಪಾರ ಮಾಡಿ.
|
![]() |
dhananjaya1164
(20 hours ago)
Super
|
![]() |
muttannahegade3184
(14 hours ago)
ಸೂಪರ್ ಸ್ಟಾರ್ ಅಣಾ ಚೆನ್ನಾಗಿದೆ ಅಂತ ಹೇಳಿ ಹೋದ ಯಾವ ನಗರ ಅಂತ ಯಾವ ನಗರ ಹೇಳಿ ಕೇಳಿ
|
![]() |
karibasaiah3067
(15 hours ago)
ಸೂಪರ್ ಸರ್. ಜೈ ಶ್ರೀ ರಾಮ್
|
![]() |
channabasanagoudapatil2827
(16 hours ago)
ಸೂಪರ್ ಸೂಪರ್ ಆಗಿದೆ ಎಂದು ತಿಳಿದು ಬರುತ್ತದೆ ನಮಗೆ ನಿಮ್ಮ ಅಂಗಡಿ ನಂಬರ್
|
![]() |
vnrajvnraj8874
(17 hours ago)
Wholesale price reveal madbedi just items thorsi Ela random range heli
|
Add comment